ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ (ನೋ)

ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ

Western Australia Kannada Sangha (Inc.)

SIRI KANNADAM GELGE - SIRI KANNADAM BALGE
ಸದಸ್ಯತ್ವ ನವೀಕರಣ

Membership renewal

About US

ಆತ್ಮೀಯರೇ,

ನಾವು 2023-2024ರ ಹೊಸ ಹಣಕಾಸು ವರ್ಷಕ್ಕೆ ಕಾಲಿಡುತ್ತಿದ್ದಂತೆ, WAKS ವಾರ್ಷಿಕ ಸದಸ್ಯತ್ವವನ್ನು ನವೀಕರಿಸುವ ಸಮಯ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ನೀವು ತೋರಿಸಿದ ಅದ್ಭುತ ಬೆಂಬಲಕ್ಕಾಗಿ ನಮ್ಮ ಕಾರ್ಯಕಾರಿ ಸಮಿತಿ ಮತ್ತು ನಾನು ಕೃತಜ್ಞರಾಗಿದ್ದೇವೆ.

ನಿಮ್ಮ ಸಹಕಾರ ಬೆಂಬಲಗಳಿಂದ ಹಾಗು ಕಾರ್ಯಕಾರಿ ಸಮಿತಿ ಸದಸ್ಯರ ಸತತ ಪರಿಶ್ರಮದಿಂದ ನಮ್ಮ ಕನ್ನಡ ಸಂಘವನ್ನು ಮತ್ಥೂಂದು ಎತ್ತರಕ್ಕೆ ಕೊಂಡ್ಯೊಯುವ ನಿಟ್ಟಿನಲ್ಲಿ ನಾವು ಯಶಶ್ವಿಯಾಗಿದ್ಧೇವೆ.

ಇನ್ನು ನಮ್ಮ ಪ್ರಾಯೋಜಕರ ಬಗ್ಗೆ ತಿಳಿಸದೆ ಇದ್ದರೆ ಈ ಇಮೇಲ್ ಅಪೂರ್ಣ. ನಮ್ಮ ಸಂಘ ಮತ್ತು ಸಮಿತಿಯನ್ನು ನಂಬಿ ನಮ್ಮ ಹಲವಾರು ಸದಸ್ಯರು ನಮ್ಮನ್ನು ಆರ್ಥಿಕವಾಗಿ ಬೆಂಬಲಿಸಿದರು. ಅವರಿಗೆ ನಮ್ಮ ಧನ್ಯವಾದಗಳು.

ದಯಮಾಡಿ ನಿಮ್ಮ ಸದಸ್ಯತ್ವವನ್ನು ನವೀಕರಿಸಿ/ ಹೊಸತಾಗಿ ಪಡೆದು ಕನ್ನಡ ಸಂಘವನ್ನು ಬೆಂಬಲಿಸಿ.

ಸೂಚನೆ: ಸದಸ್ಯತ್ವವನ್ನು ನವೀಕರಿಸಬೇಕಿದ್ದರೆ, ದಯಮಾಡಿ ಕನ್ನಡ ಸಂಘದ ನಿಮ್ಮ WAKS ಐಡಿ (WAKS ID) ಸಂಖ್ಯೆಯನ್ನು ನಮೂದಿಸಿ ಅಥವಾ ಹೊಸತಾಗಿ ಕನ್ನಡ ಸಂಘದ ಸದಸ್ಯತ್ವ ಪಡೆಯಬಿಕಿದ್ದರೆ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
https://waks.org.au/membership

ನಮ್ಮ ಕನ್ನಡ ಸಂಘದ ಬ್ಯಾಂಕ್ ವಿವರ ಈ ಕೆಳಗಿನಂತಿದೆ.
Account Name : Western Australia Kannada Sangha
BSB : 066114
Account Number : 10183420

  • > ಕುಟುಂಬ ಸದಸ್ಯತ್ವ ಶುಲ್ಕ - $ 50.00 (2 ವಯಸ್ಕರು ಮತ್ತು 2 ಮಕ್ಕಳು 16 ವರ್ಷಕ್ಕಿಂತ ಕಡಿಮೆ - 16 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅಡಿಷನಲ್ $15/ಚೈಲ್ಡ್)
  • > ಏಕ ಸದಸ್ಯತ್ವ ಶುಲ್ಕ - $ 30.00


ಇನ್ನೊಂದು ಉತ್ತಮ ವರ್ಷ, ಮತ್ತೊಂದು ಮೈಲಿಗಲ್ಲು ನಿರ್ಮಾಣವಾಗಲು ನಿಮ್ಮ ಬೆಂಬಲ ಮತ್ತು ಸಹಾಯ ಕೋರುತಿದ್ದೇನೆ. ಜೈ ಕರ್ನಾಟಕ ಮಾತೆ.

ರಾಜೀವ್ ಚಂದ್ರಶೇಖರ್.
ಅಧ್ಯಕ್ಷರು.
ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ (ನೋ.)

 

Aathmiyare,

As we step into the new financial year 2023-2024, it's time to renew WAKS's annual membership. Our Executive Committee and I are grateful for the tremendous support you have shown during the last financial year.

With all your cooperation, support and the perseverance of the executive committee members, we have succeeded in taking our Kannada Sangha to greater heights.
 
This email is incomplete without the mention of our sponsors. Many of our members supported us financially by trusting our Kannada Sangha and committee. Our thanks to them.

Please renew/new membership and support our Kannada Sangha.

Note: If the membership is renewed, please enter your WAKS ID of Kannada Sangha or click on the link below if you want to become a new member of Kannada Sangha.
https://waks.org.au/membership

The bank details of our Kannada Sangha are as follows.
Account Name : Western Australia Kannada Sangha
BSB : 066114
Account Number : 10183420

  • > Family Membership Fee - $ 50.00 (Includes 2 adults and 2 children under the age of 16 yrs Kids aged above 16yrs will be charged $15/child)
  • > Single Membership Fee - $ 30.00

    NOTE: I request all to enter your WAKS ID as a Subject reference during Renewals & bank details are as above.
     
    I request your continuous support and help to build our Kannada Sangha much stronger and bigger in the coming years.

Best Regards,
Rajeev Chandrashekar, President
Western Australia Kannada Sangha (Inc.)
http://waks.org.au/