WAKS ಕನ್ನಡ ಶಾಲೆಯು ಪರ್ಥ್ನನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವುದಕ್ಕಾಗಿ 'ವೆಸ್ಟೆರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ' ಆರಂಭಿಸಿದ ಶಾಲೆ.
2017ರಲ್ಲಿ ಆರಂಭವಾದ ಶಾಲೆಗೆ "ಕನ್ನಡ ಕಲಿಕಾ ಕೇಂದ್ರ" ಎಂಬ ಹೆಸರಿತ್ತು. 2020ರಲ್ಲಿ Office of Multicultural Interests (OMI), a part of Department of Local Government, Sport and Cultural Industriesನ ಅಣತಿಯ ಮೇರೆಗೆ "ಕನ್ನಡ ಶಾಲೆ" ಎಂದು ಬದಲಾಯಿಸಲಾಯಿತು.
To Pay Kannada Shaale Fees please use below links:
Yearly Payment of $100: Fees Payment Link
Please share your feedback about Shaale by completing this form: : Feedback Form


Current Principal: Guru Prasad (0421151439)
Current School Co-ordinator and Head Teacher: Savitha Lokesh (South) and Swathy Manjunath (North)
No Kannada Shaale Articles Yet!
Kannada Shaale Constitution and Safe Guarding