ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದ ಹಾಗೆ. ಇಂಥ ಗೆಳೆಯ ನಮ್ಮ ಭಾಷೆಯವನಾಗಿದ್ದರೆ ಮನಸ್ಸಿಗೆ ಇನ್ನೂ ಆನಂದ.
ನಿಮಗೆ ಪುಸ್ತಕ ಓದುವ ಆಸಕ್ತಿ ಇದ್ದು, ಕನ್ನಡ ಪುಸ್ತಕಗಳು ನಿಮ್ಮ ಮೆಚ್ಚಿನ ಆಯ್ಕೆಯಾಗಿದ್ದಲ್ಲಿ ನಮ್ಮ ಗ್ರಂಥಾಲಯಲ್ಲಿ ಕೆಲವಾರು ಪುಸ್ತಕಗಳು ಲಭ್ಯವಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಸದಸ್ಯರುಗಳಲ್ಲಿ ವಿನಂತಿ.
ಪುಸ್ತಕಗಳ ಪಟ್ಟಿ ಅತೀ ಶೀಘ್ರದಲ್ಲಿ ಬರಲಿದೆ, ಅಷ್ಟರಲ್ಲಿ ನಿಮಗೆ ಯಾವುದಾದರೂ ಪುಸ್ತಕದ ಅವಶ್ಯಕತೆ ಇದ್ದಲ್ಲಿ
email ಮಾಡಿ ಅದರ ಲಭ್ಯತೆ ಬಗ್ಗೆ ತಿಳಿದುಕೊಳ್ಳಬಹುದು.