ನಮಸ್ಕಾರ, ನಾನು ಶಂಕರ ಅಳೇಪಡಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಬಾದಾಮಿಯ ಸಣ್ಣ ಗ್ರಾಮದಲ್ಲಿ ಜನಿಸಿದವನು. ಬಾಲ್ಯದಿಂದಲೂ ದಾಸರ, ಶರಣರ ಮತ್ತು ಸಂತರ ವಚನಗಳ ಮೂಲಕ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ತಕ್ಕ ಮಟ್ಟಿಗೆ ಅರಿತು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಗಾಢವಾದ ಪ್ರೀತಿಯನ್ನು ಬೆಳೆಸಿಕೊಂಡಿದ್ದೇನೆ. 2012ರಿಂದ ಪರ್ಥ್‌ನಲ್ಲಿ ನೆಲೆಸಿರುವ ನಾನು, ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದ (WAKS) ಸದಸ್ಯನಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಸಂಘದ ಚಟುವಟಿಕೆಗಳ ಯಶಸ್ಸಿಗಾಗಿ ತಂಡದೊಂದಿಗೆ ಸಮರ್ಪಣೆಯಿಂದ ಕೆಲಸ ಮಾಡಿದ್ದೇನೆ. ಜೊತೆಗೆ, ಹಲವಾರು ಸಂಘ-ಸಂಸ್ಥೆಗಳ ಕಾರ್ಯಕಾರಿ ಸಮಿತಿಗಳಲ್ಲಿ ಮತ್ತು ಸ್ವಯಂಸೇವಕನಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದೇನೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆಯನ್ನು ಪರ್ಥ್‌ನ ಕನ್ನಡಿಗರಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗೆ ಪರಿಚಯಿಸುವ ಮೂಲಕ ಕನ್ನಡದ ಹೆಮ್ಮೆಯನ್ನು ಮತ್ತು ಪರಂಪರೆಯನ್ನು ಉಳಿಸುವುದು. WAKS ಸದಸ್ಯರ ಬಾಂಧವ್ಯವನ್ನು ಬಲಪಡಿಸಲು ಎಲ್ಲ ಕನ್ನಡಿಗರನ್ನು ಒಗ್ಗೂಡಿಸುವ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸುವುದು. ಯುವ ಕನ್ನಡಿಗರಿಗೆ ಆಕರ್ಷಕ ಹಾಗೂ ಆಧುನಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ಆಸಕ್ತಿಯನ್ನು ಉತ್ತೇಜಿಸುವುದು. ಹೆಚ್ಚಿನ ಸ್ವಯಂಸೇವಕರನ್ನು ತೊಡಗಿಸಿಕೊಂಡು ಸಂಘದ ಚಟುವಟಿಕೆಗಳನ್ನು ವಿಸ್ತರಿಸುವುದು ಮತ್ತು ಸಮರ್ಥಗೊಳಿಸುವುದು. ನಿಷ್ಠೆ, ಸಮರ್ಪಣೆ ಮತ್ತು ಒಗ್ಗಟ್ಟಿನ ಮನೋಭಾವದೊಂದಿಗೆ WAKS ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ನಾನು ಸಿದ್ಧನಿದ್ದೇನೆ. "ವಸುಧೈವ ಕುಟುಂಬಕಂ" ತತ್ತ್ವವನ್ನು ಪಾಲಿಸಿ, ಪರ್ಥ್‌ನ ಕನ್ನಡಿಗರನ್ನು ಒಂದು ಕುಟುಂಬದಂತೆ ಒಗ್ಗೂಡಿಸಿ, ನಮ್ಮ ನಾಡು-ನುಡಿಯ ಗೌರವವನ್ನು ಎತ್ತಿಹಿಡಿಯಲು ಶ್ರಮಿಸುವೆ. "ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!"
Namaskara, I Devaraj Gowda, basically born & brought up in Bangalore moved to Perth in 2006, later in 2009 started a small spiritual group with known friends & formed a spiritual organisation to serve almighty. After 9 years of gained experience in all aspects of running an organisation & keeping this experience as a plus point, I joined WAKS to serve Kannadigas in WA so that the next generation will not forget our culture & tradition. WAKS trusted me & gave me an opportunity to volunteer and to be a part of Kannada community service in Perth. I trust and believe ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ – ಕನ್ನಡ..ಕನ್ನಡ..
Namaskara, ನಾನು ಪ್ರಸ್ತುತ WA ಕನ್ನಡ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವೃತ್ತಿಪರವಾಗಿ ಡೇಟಾ ಮತ್ತು ಅನಾಲಿಟಿಕ್ಸ್ ಮ್ಯಾನೇಜರ್ ಆಗಿ ಹಲವು ವರ್ಷಗಳ ಅನುಭವ ಹೊಂದಿದ್ದು, ಡೇಟಾದ ಮೂಲಕ ಸಂಸ್ಥೆಗಳಿಗೆ ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳಲು ನೆರವಾಗುತ್ತೇನೆ. ಸಮುದಾಯ ಸೇವೆಯ ಭಾಗವಾಗಿ, ನಾನು ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಕಲಿಸುವುದರಲ್ಲಿ ಹೆಮ್ಮೆಪಡುತ್ತೇನೆ. ಜೊತೆಗೆ, ನಾನು ಟೋಸ್ಟ್‌ಮಾಸ್ಟರ್ಸ್ ಕ್ಲಬ್‌ನ ಪ್ರದೇಶ ನಿರ್ದೇಶಕರಾಗಿ (Area Director) ಕಾರ್ಯನಿರ್ವಹಿಸಿ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಕರಿಸಿದ್ದೇನೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಬಲವರ್ಧನೆ ನನ್ನ ಜೀವನದ ಮುಖ್ಯ ಆಸಕ್ತಿ ಮತ್ತು ಬದ್ಧತೆ.
Namaskara, My Name is Anale Sreeram. Originally from Bengaluru. Been in Perth, Australia since 2005. Married to Sreeram Viswanathan with two kids. Full time working mom. Very happy to join the WAKS committee and with help support hoping to help Kannada sangha grow and flourish in Perth more and bigger. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ.
Namaskara, I am Natraj Kalale, hailing from Bangalore and now a resident of Australia since 2008. Ever since WAKS started, I was an active member in the community, also being the first MC for the inauguration of WAKS. I embarked on a meaningful journey by initiating a small spiritual group alongside my close friends. This collective effort gradually evolved into a spiritual organization with the noble purpose of serving the divine. Over the course of 14 years, I diligently honed my skills in various aspects of cultural organisational management, thus amassing valuable experience. This accrued experience has become an asset that I carry forward. It was with this enriched background that I enthusiastically joined the Western Australia Kannada Sangha (WAKS). My motivation is deeply rooted in my unwavering aspiration to safeguard the cultural heritage and traditions of our Kannadiga community for posterity. Preserving these invaluable aspects for the upcoming generations is of paramount importance to me. WAKS reposed their trust in me, affording me the privilege to volunteer and actively contribute to the cause of Kannada community service in Perth. My commitment to this endeavor is underscored by a firm belief that our collective actions will forge a meaningful and lasting impact.
Namaste…My name is Suresh Siddagangaiah, Migrated from Singapore in 2005. Me moved to Singapore in 2003 on the work opportunity from Bengaluru. I was born and brought up in Bengaluru, Karnataka. Over the 14 years I’m a member and I’ve actively participated in various cultural events organized by WAKS and been as an EC member in 2020 for a year and so. I hope to work my fullest potential as current EC member to be in the WAKS Committe this year and look forward to assisting in various events throughout the year. ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸ್ಸು, ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು.. ಸಿರಿ ಗನ್ನಡಂ ಗೆಲ್ಗೆ..!
Namaskara, myself Shashikiran Ramanjaneya from our garden city Bengaluru, I was working for BOSCH as Quality Analyst and also served as an Organizing Secretary in Mathrubhumi Youth Association. I used to participate in events like Hampi Utsav, Yuvanika Bangalore etc., My interests are Gym and Reading books. In 2012 moved to Perth, Australia. I am married and blessed with a boy. For several years, I am member of WAKS, and truly inspired by WAKS activities, since then and now it's a drastic improvement in WAKS. I will give my best to the organization & serve Kannada community and now I am proud to be a part of committee. Last but not the least, I would like to remember the words of our Rastrakavi Kuvempu, ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ!! ಕನ್ನಡವೇ ನಿತ್ಯ!! ಜೈ ಭುವನೇಶ್ವರಿ...!
ನಮಸ್ಕಾರ, I am Smitha Mudradi, a Human Resources Advisor by profession and a proud Kannadathi by heart. Though my ancestral roots trace back to the culturally rich region of South Canara, I was born and brought up in Namma Bengaluru, where the love for our language and traditions was instilled in me from an early age. My passion for Kannada goes beyond just speaking the language; it's a core part of my identity. I strongly believe in preserving and promoting our rich culture, especially while living away from home. Being a part of the Western Australia Kannada Sangha is a meaningful opportunity for me to stay connected to our roots and give back to the community that shares my love for Kannada. I am excited to contribute my skills, time, and energy to support cultural initiatives and events that bring our own people together.
Namaskara, My name is Sandeep Bangalore Shivarudraiah. As my name suggests, I proudly hail from Bengaluru. I’ve been living in Perth, Australia since 2006, and I’m happily married to Bhavana—we have two wonderful children. I was part of the very first committee of Kannada Sangha, and I’m truly delighted to be back. It’s an exciting opportunity to work alongside such passionate and dedicated committee members. Together, I look forward to helping our Sangha grow stronger, promoting the Kannada language, and upholding the rich traditions and cultural values of Karnataka. ಸಿರಿಗನ್ನಡಂ ಗೆಲ್ಗೆ ಜಯ ಭುವನೇಶ್ವರಿ
A second-generation Bangalorean with a Bachelor of Engineering (BE) from BMS College of Engineering (BMSCE), graduating in 1995. I began my career as a Programmer at the Indian Institute of Science (IISc) and was later recruited through campus placement into Wipro in 1997. Over the next 11 years at Wipro, I held various global roles, culminating as a Senior Delivery Manager. My assignments took me across the USA (4 years), Germany (2 years), and other parts of Europe (1 year), where I led and delivered large-scale IT programs. I then joined Tech Mahindra, where I spent 2.5 years managing key client engagements across Singapore, Dubai, and Malaysia. In 2012, I relocated to Perth, Australia, I currently work as an AWS Cloud Specialist for a leading betting and gaming company. I bring a rich blend of global delivery experience, cloud expertise, and cross-cultural team leadership. Outside of work, I’ve always had a strong passion for sports, having represented my college, university, clubs, and corporate teams in multiple disciplines. I founded the Wipro Cricket Team in 1997 and organized several tournaments that promoted team spirit and connection. My love for building communities also led me to organize cultural events in Bangalore. Family plays a central role in my life. I'm married and a proud father of two daughters, both actively involved in sports. My Commitment to WAKS I strongly believe in giving back and nurturing talent. Through WAKS Perth, I aim to bring my experience in event planning, team building, and cultural engagement to help strengthen our vibrant Kannadiga community in Western Australia. Let’s celebrate our rich heritage and empower the next generation together
ಎಲ್ಲರಿಗೂ ನನ್ನ ನಮಸ್ಕಾರಗಳು, ನಾನು ಶ್ರೀಮತಿ ವೀಣಾ ಸತೀಶ್, ಬೆಂಗಳೂರಿನ ಬಸವನಗುಡಿ - ಹನುಮಂತನಗರ ಪ್ರದೇಶದಲ್ಲಿ ಜನಿಸಿದವಳು. ೨೦೧೩ ರಲ್ಲಿ ನಾವು ಕುಟುಂಬ ಸಮೇತರಾಗಿ ಪೆರ್ತ್ ಗೆ ಬಂದು ನೆಲೆಸಿರುತ್ತೇವೆ. ನಮಗೆ ಆರತಿಗೊಬ್ಬಳು ಮಗಳು , ಕೀರುತಿಗೊಬ್ಬ ಮಗ ಒಟ್ಟು ಇಬ್ಬರು ಮಕ್ಕಳು. ನಾನು ಮತ್ತು ನನ್ನ ಪತಿ ಸತೀಶ್ ಇಬ್ಬರು ಇಲ್ಲಿಯ ಸರ್ಕಾರೀ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಮಾತೃಭಾಷೆ ಕನ್ನಡವಾಗಿದ್ದು ಅದು ನನ್ನ ಅದೃಷ್ಟವೇ ಸರಿ. ನನ್ನ ಬಾಲ್ಯದ ಪರಿಸರ ಸಂಪೂರ್ಣ ಕನ್ನಡಮಯವಾಗಿತ್ತು. ನನ್ನ ಪ್ರದೇಶಲ್ಲಿರುವ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ , ಕೆಂಪೇಗೌಡ ಶಿಖರಗಳು, ಬ್ಯುಗಲ್ ರಾಕ್, ಕಡಲೆಕಾಯಿ ಪರಿಷೆ ಇವೆಲ್ಲವೂ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ನಮ್ಮ ಗುರು ಹಿರಿಯರುಗಳಿಂದ ಕನ್ನಡ ಸಾಹಿತ್ಯದ ಸಾವಿರಾರು ವರ್ಷಗಳ ಇತಿಹಾಸವನ್ನು ಕೇಳುತ್ತಾ ಬೆಳೆದು ಆನಂದಿಸಿದ್ದೇನೆ. ಅನೇಕ ಕವಿಗಳು, ದಾಸರು, ಶರಣರ ವಚನ ವಿಚಾರಗಳಿಂದ ಪ್ರಭಾವಿತಳಾಗಿದ್ದೇನೆ. ನಮ್ಮ ಕನ್ನಡ ನಾಡು "ಸರ್ವ ಜನಾಂಗದ ಶಾಂತಿಯ ತೋಟ " ಎಂಬ ಕುವೆಂಪು ಅವರ ಮಾತು, ಡಾ || ರಾಜಕುಮಾರ್ ರವರ ಸಿನಿಮಾಗಳು ನನಗೆ ಪ್ರೇರಣೆಯಾಗಿವೆ. ಕನ್ನಡ ಭಾಷೆ ವಿಶ್ವದ "ಕ್ಲಾಸಿಕಲ್ ಲ್ಯಾಂಗ್ವೇಜ್ " ಗಳಲ್ಲಿ ಒಂದು ಎಂಬ ಹೆಗ್ಗಳಿಕೆಯಿದೆ. ಕುವೆಂಪು ಹೇಳಿದಂತೆ "ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ " ಎಂಬಂತೆ ಕನ್ನಡ ಸಂಘದ ಸದಸ್ಯಳಾಗಿದ್ದ ನಾನು, ಪ್ರಸ್ತುತ ಸಂಘದ ಆಡಳಿತ ವರ್ಗದಲ್ಲಿ ಒಬ್ಬಳಾಗಿ ನಮ್ಮ ಸಂಸ್ಕೃತಿ, ನಾಡು - ನುಡಿಯ ಸೇವೆಗೆ ಮುಂದಾಗಿದ್ದೇನೆ. ಬನ್ನಿ ನಾವೆಲ್ಲರೂ ಒಂದಾಗಿ, ನಮ್ಮ ಕರ್ಮಭೂಮಿ (ಆಸ್ಟ್ರೇಲಿಯಾ) ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ನಾಡು - ನುಡಿ, ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ವಿಶ್ವದಾದ್ಯಂತ ಹರಡೋಣ. ಜೈ ಕರ್ನಾಟಕ ಮಾತೆ.
Namaskara ella namma Perth Kannadigarige. I'm Chandra Sannaiah from Bengaluru. I am born in sakkare nadu Mandya district, grew up and finished my education in Bengaluru. I moved to New Zealand in 2007, later I came here to Perth 2014. Here I am joining into Western Australia Kannada Sangha committee to serve our community with my best and honestly. ಕನ್ನಡ ಎಂದೆಂದಿಗೂ ಚಿರಾಯು. ಜೈ ಭುವನೇಶ್ವರಿ 🙏